1# This file was automatically generated by make import-symbols 2# DO NOT MODIFY IT! 3# See locale/README.md to know how to import dictionaries 4 5#locale/kn/symbols.dic 6#A part of NonVisual Desktop Access (NVDA) 7#Copyright (c) 2015 NVDA Contributors 8#This file is covered by the GNU General Public License. 9written by siddalingeshwar Ingalagi 10 11complexSymbols: 12# identifier regexp 13# Sentence endings. 14. sentence ending (?<=[^\s.])\.(?=[\"'”’)\s]|$) 15! sentence ending (?<=[^\s!])\!(?=[\"'”’)\s]|$) 16? sentence ending (?<=[^\s?])\?(?=[\"'”’)\s]|$) 17# Phrase endings. 18; phrase ending (?<=[^\s;]);(?=\s|$) 19: phrase ending (?<=[^\s:]):(?=\s|$) 20# Others 21decimal point (?<![^\d -])\.(?=\d) 22in-word ' (?<=[^\W_])['’] 23negative number (?<!\w)-(?=[$£€¥.]?\d) 24 25symbols: 26# identifier replacement[[ level][ preserve]][ # display name] 27 28# Complex symbols 29. sentence ending ಪೂರ್ಣವಿರಾಮ all always 30! sentence ending ಆಶ್ಚರ್ಯ all always 31? sentence ending ಪ್ರಶ್ನಾರ್ಥಕ all always 32; phrase ending ಅರ್ಧ ನಿಲುಗಡೆ most always 33: phrase ending ವಿವರಣೆಯ most always 34decimal point ದಶಾಂಶ always 35in-word ' tick all norep 36negative number minus none norep 37 38# Whitespace 39\0 blank char # null 40\t ಟ್ಯಾಬ್ 41\n ಸಾಲಿನ ತುದಿ char 42\f ಮುದ್ರಣದ ಪುಟವನ್ನು ಅಂತ್ಯಗೊಳಿಸುವ ಸಂಕೇತ none 43\r ಹೊಸಾ ಸಾಲು ರೇಖೆ char 44 ಜಾಗ char 45 ಜಾಗ char # no-break space 46 47# Standard punctuation/symbols 48! ಆಶ್ಚರ್ಯ all 49" ಉದ್ಧರಣ most 50\# ಸಂಖ್ಯೆಯ most 51$ ಡಾಲರ್ all norep 52£ ಪೌಂಡ್ all norep 53€ ಯೂರೋ all norep 54¢ ಸೆಂಟ್ಸ್ all norep 55¥ ಯೆನ್ನ್ all norep 56% ಪ್ರತಿಶತ some 57& ಮತ್ತು some 58' ಅಲ್ಪ ಪ್ರಧಾನ all 59( ಎಡ ಆವರಣ most 60) ಬಲ ಆವರಣ most 61* ನಕ್ಷತ್ರ some 62+ ಸಂಕಲನ some 63, ಅಲ್ಪ ವಿರಾಮ all always 64- ವ್ಯವಕಲನ most 65. ಪೂರ್ಣವಿರಾಮ some 66/ ಬಾಗಾಕಾರ some 67: ವಿವರನಾತ್ಮಕ most norep 68; ಅರ್ಧ ನಿಲುಗಡೆ most 69< ಕಡಮೆಗೊಳಿಸುವುದು most 70> ಹೆಚ್ಚಿಸುವುದು most 71= ಸಮಸೂಚಕ some 72? ಪ್ರಶ್ಣಾರ್ಥಕ all 73@ ಕ್ಕೆ some 74[ ಎಡಚೌಕಟ್ಟು ಆವರಣ most 75] ಬಲಚೌಕಟ್ಟು ಆವರಣ most 76\\ ಎಡ ೋರೆಯ ಗೆರೆ most 77^ ತೆರೆ ಬಾಣ most 78_ ಅಡ್ಡ ಗೆರೆ most 79` ಗ್ರಾವ್ most 80{ ಎಡಪುಶ್ಪಾವರಣ most 81} ಬಲಪುಶ್ಪಾವರಣ most 82| ುದ್ದ ಗೆರೆ most 83~ ಟಿಲ್ಡಾ most 84 ಟ್ಯಾಬ್ 85 86# Other characters 87• ಅಂಶ ಸೂಚಕ some 88… ಚುಕ್ಕೆ ಚುಕ್ಕೆ ಚುಕ್ಕೆ all always 89... ಚುಕ್ಕೆ ಚುಕ್ಕೆ ಚುಕ್ಕೆ all always 90 ಅಂಶ ಸೂಚಕ some 91“ ಎಡ ಉಧ್ಧರಣ most 92” ಬಲ ಉಧ್ಧರಣ most 93‘ ಎಡ ಅಲ್ಪ ಪ್ರಧಾನ most 94’ ಬಲ ಅಲ್ಪ ಪ್ರಧಾನ most 95– ಸಂಯೋಜಕ ಚಿನ್ನೆ ಸಾಲನ್ನು ಕೊನೆಗೊಳಿಸುವಾಗ ಎನ್ಡ್ಯಾಶ್ most 96— ಸಂಯೋಜಕ ಚಿನ್ನೆ ಸಾಲನ್ನು ಕೊನೆಗೊಳಿಸುವಾಗ ಎನ್ಡ್ಯಾಶ್ ಎಮ್ಡ್ಯಾಶ್ most 97● ವ್ರುತ್ತ most 98¨ ಡಯಾರಿಸಿಸ್ most 99 ಎಡದಿಂದ ಬಲಗಡೆಯ ಚುಕ್ಕೆ char 100 ಬಲದಿಂದ ಎಡಗಡೆಯ ಚುಕ್ಕೆ char 101■ ಕಪ್ಪು ಚೌಕಟ್ಟು some 102▪ ಕಪ್ಪು ಚೌಕಟ್ಟು some 103◾ ಕಪ್ಪು ಚೌಕಟ್ಟು some 104◦ ಬಿಳಿಯ ಅಂಶಸೂಚಕ some 105➔ ಬಲ ಬಾಣ some 106§ ವಿಬಾಗ all 107° ಡಿಗ್ರೀಗಳು some 108« ಎಡ ಧ್ವಿಕೋನದ ಆವರಣ 109» ಬಲ ಧ್ವಿಕೋನದ ಆವರಣ 110µ ಸೂಕ್ಷಮ some 111¹ ಸೂಪರ್ಸ್ಕ್ರಿಪ್ಟ್ 1 some 112² ಸೂಪರ್ಸ್ಕ್ರಿಪ್ಟ್ 2 some 113³ ಸೂಪರ್ಸ್ಕ್ರಿಪ್ಟ್ 3 some 114® ನೋಂಧಆಯಿಸು some 115™ ವ್ಯಾಪಾರಕ್ಕೆ ಸಂಬಂಧಿಸಿದ some 116© ಹಕ್ಕು ಸ್ವಾಮ್ಯ some 117± ಸಂಕಲನ ಅಥವ ವ್ಯವಕಲನ most 118× ಸಮಯ most 119÷ ಭಾಗಾಕಾರ most 120← ಎಡ ಬಾಣ some 121→ ಬಲ ಬಾಣ some 122✓ ಪರಶೀಲನೆ some 123✔ ಪರಶೀಲನೆ some 124 125#Mathematical Operators U+2200 to U+220F 126 127∀ ಎಲ್ಲವುಗಳಿಗಾಗಿ none 128∁ ಪರಿಪೂರಕ none 129∂ ಸಣ್ಣದಾದ ಮೂಲ ಅಥವ ಅರೆ ತೆಗೆದ none 130∃ ಅಸ್ತಿತ್ವದಲ್ಲಿದೆ none 131∄ ಅಸ್ತಿತ್ವದಲ್ಲಿಲ್ಲ none 132∅ ಖಾಲಿ ಕ್ಷೇತ್ರ none 133∆ ಹೆಚ್ಚಳ none 134∇ ನಬ್ಲ none 135∈ ಮೂಲಾಂಶದ none 136∉ ಮೂಲಾಂಶವಲ್ಲದ none 137∊ ಚಿಕ್ಕ ಮೂಲಾಂಶದ none 138∋ ಘಟಕವನ್ನು ಒಳಗೊಳ್ಳುವಂತೆಯೇ none 139∌ ಘಟಕವನ್ನು ೊಳಗೊಳ್ಳುವಂತಿಲ್ಲ none 140∍ ಸಣ್ಣ ಘಟಕವನ್ನು ಒಳಗೊಂಡಂತೆಯೇ none 141∎ ಕರಡಚ್ಚು ತಿದ್ದುವುದರ ಕೊನೆ none 142∏ N-ARY ವಸ್ತು none 143 144# Miscellaneous Mathematical Operators 145 146∑ N-ARY ಕೂಡಿಸುವಿಕೆ none 147√ ಚದರದ ಮೂಲ none 148∛ ಮೂರೇರ್ಮಡಿ ಮೂಲ none 149∜ ನಾಲ್ಕೇರ್ಮಡಿ ಮೂಲ none 150∝ ಪರಿಮಾಣಾತ್ಮಕಕ್ಕೆ, ಇದಕ್ಕೆ ಪಾಲು none 151∞ ಲೆಕ್ಕವಿಲ್ಲದಷ್ಟು none 152∟ ಬಲ ಕೋನ none 153∠ ಕೋನ none 154∥ ಇದಕ್ಕೆ ಸಮಾಂತರದ none 155∦ ಇದಕ್ಕೆ ಸಮಾನಾಂತರವಲ್ಲದ none 156∧ ತರ್ಕ ಮತ್ತು none 157∨ ತರ್ಕಶಾಸ್ತ್ರ ಅಥವ none 158∩ ವಿಭಾಗಾಂತರ ಸಮನಾದ ಅಂಶ none 159∪ ಸಂಯೋಜನೆ ಎಲ್ಲ ಅಂಶ ಸೇರಿಸಿದ none 160∫ ಸಂಪೂರ್ಣ none 161∴ ಆದ್ದರಿಂದ none 162∵ ಅದಕ್ಕಾಗಿ none 163∶ ಅನುಪಾತ, ಹವಣಿಕೆ none 164∷ ಪಾಲು, ಪರಿಮಾಣಾ none 165≤ ಕಡಿಮೆ ಅಥವ ಸಮನಾದ none 166≥ ಹೆಚ್ಚಾದ ಅಥವ ಸಮನಾದ none 167⊂ ಕೆಳ ಶ್ರೇಣಿಯ, ಉಪಕಟ್ಟು none 168⊃ ಮೇಲ್ ಶ್ರೇಣಿಯ , ಕಟ್ಟಾದ none 169⊆ ಕೆಳ ಶ್ರೇಣಿಯ ಅಥವಾ ಸಮಕ್ಕೆ, ಉಪಜೋಡಿ ಅಥವ ಸಮನಾದ none 170⊇ ಮೇಲ್ ಶ್ರೇಣಿಯ ಅಥವಾ, ಜೋಡಿ ಅಥವ ಸಮನಾದ none 171 172ಲೇಖನ ಚಿನ್ಹೆಗಳು ಪೂರ್ಣ ವಿರಾಮ (Full stop) (.) ಪೂರ್ಣ ಅರ್ಥಕೊಡುವ ಒಂದು ಸಂಪೂರ್ಣ ವಾಕ್ಯ ಕೊನೆಯಾದಾಗ ವಾಕ್ಯದ ಕೊನೆಗೆ ಪೂರ್ಣ ವಿರಾಮ ಹಾಕಬೇಕು, ಹಾಗೆಯೇ ವಾಕ್ಯವೃಂದದ ಕೊನೆಯಲ್ಲಿ ಮತ್ತು ಲೇಖನವೊಂದರ ಕೊನೆಯ ವಾಕ್ಯದ ಕೊನೆಯ ಪೂರ್ಣ ವಿರಾಮವನ್ನು ಹಾಕಬೇಕು. ಪೂರ್ಣ ವಿರಾಮದ ನಂತರ ಹೊಸ ವಾಕ್ಯವನ್ನು ಪ್ರಾರಂಭಿಸಬೇಕು. ಇನ್ನು ಇದನ್ನು ಇಂಗ್ಲೀಷ ಭಾಷೆಯಲ್ಲಿ ಬಳಸುವಾಗ ಮೊದಲನೆ ಅಕ್ಷರ ದೊಡ್ಡ ಅಕ್ಷರದಿಂದಲೆ ಬರೆಯಬೇಕು.ಓದುವಾಗ ಮತ್ತು ಬರೆಯುವಾಗ ಪೂರ್ಣ ವಿರಾಮ ಅನುಸರಿಸಿ ಓದಬೇಕು ಬರೆಯಬೇಕು. ಅಲ್ಪವಿರಾಮ (Comma) (,) ಓದುವಾಗ ಅಲ್ಪವಿರಾಮಗಳು ನಿಲುಗಡೆಯ ತಾನಗಳನ್ನು ಅನುಸರಿಸಿ ನಿಂತು ಓದುವಂತೆ ಸೂಚಿಸುತ್ತವೆ. ವಿಷಯಕ್ಕೆಅನುಗುಣವಾಗಿ ಓದುವ ದಿಕ್ಕನ್ನು ಬದಲಾಯಿಸಲು ಧ್ವನಿ ಏರಿಳಿತ ಅನುಸರಿಸಲು, ಓದುವ ಶೈಲಿಯನ್ನು ಅನುಸರಿಸಲು ಸೂಚಿಸುತ್ತವೆ. ಅಲ್ಪವಿರಾಮವನ್ನು ಒಂದು ಸಂಯುಕ್ತ ವಾಕ್ಯ ಅಥವಾ ಅತಿ ಉದ್ದವಾದ ವಾಕ್ಯದಲ್ಲಿ ಹಲವು ಉಪ ಅಂಶಗಳು ಸೇರಿದ್ದು ಆ ಪ್ರತಿಯೊಂದು ಅಂಶವನ್ನು ಓದುಗನಿಗೆ ಸ್ಪಷ್ಟವಾಗಿ ತಲುಪಿಸುವ ಉದ್ದೇಶದಿಂದ , ಸುಸಷ್ಟವಾಗಿ ಅರ್ಥ ನೀಡುವ ಹಾಗೆ ಅಲ್ಪವಿರಾಮಗಳನ್ನು ಹಾಕಬೇಕು. ಅರ್ಧವಿರಾಮ (Semi Colon) ( ; ) ಅರ್ಧನಿಲುಗಡೆಯ ತಾನಗಳನ್ನು ಅಲವಡಿಸಿ ಓದಲು ಅರ್ಧವಿರಾಮಗಳನ್ನು ಹಾಕಲಾಗುತ್ತದೆ. ದೊಡ್ಡದಾದ ವಾಕ್ಯಗಳಲ್ಲಿ ಹಲವು ನಿರ್ಧಿಷ್ಟ ಅಂಶಗಳು ನಿರಂತರವಾಗಿ ಮುಂದುವರೆದಿದ್ದರೆ, ಅಥವಾ ವಾಕ್ಯದಲ್ಲಿ ಸೇರಿಕೊಂಡಿದ್ದರೆ ಪ್ರತಿಯೊಂದು ನಿರ್ದಿಷ್ಟ ಅಂಶದ ನಂತರ ಅರ್ಧವಿರಾಮ ಹಾಕಬೇಕು. ಓದುವಾಗಲು ಅರ್ಧವಿರಾಮ ಚಿನ್ಹೆಯನ್ನು ಅನುಸರಿಸಿ ನಿಲ್ಲಿಸಿ ಓದಬೇಕು. ವಿವರಣಾತ್ಮಕಚಿನ್ಹೆ(Colon)( : ) ಒಂದು ದೊಡ್ಡ ವಾಕ್ಯದಲ್ಲಿ ಅಥವಾ ವಾಕ್ಯವೃಂದದಲ್ಲಿ ಹಲವು ಅಂಶಗಳನ್ನು ವಿವರಿಸಲ್ಪಡುವಂತೆ ಬರೆಯುವಾಗ ಪ್ರತಿ ಅಂಶ ಬರೆದ ನಂತರ ಹೇಳಿಕೆಗಳನ್ನು ಬರೆಯುವಾಗಲೂ ಈ ಚಿನ್ಹೆ ಹಾಕಲಾಗುತ್ತದೆ. ಓದುಗರ ಗಮನ ಸೆಳೆಯುವ ಒಂದು ತಂತ್ರವನ್ನಾಗಿಯೂ ವಿವರಣಾತ್ಮಕಚಿ ನ್ಹೆಗಳನ್ನು ಹಾಕಲಾಗುತ್ತದೆ. ಪ್ರಶ್ನಾರ್ಥಕಚಿಹ್ನೆ(Question mark) ( ? ) ವಾಕ್ಯವು ಪ್ರಶ್ನೆಯ ರೀತಿಯಲ್ಲಿದ್ದರೆ, ಪ್ರಶ್ನಾರ್ಥಕವಾಗಿದ್ದರೆ, ಪ್ರಶ್ನಾರ್ಥಕ ಚಿನ್ಹಡಯಿಂದ ಕೊನೆಗೊಳ್ಳುತ್ತದೆ. ಏನು,ಏಕೆ,ಹೇಗೆ,ವಿವರಿಸಿ,ಯಾರು,ಎಲ್ಲಿ,ಯಾವಾಗ ಇತ್ಯಾದಿ ಪದಗಳಿಂದ ಪ್ರಾರಂಭವಾಗುವ ಅಥವಾ ನುಕ್ತಾಯವಾಗುವ ವಾಕ್ಯಗಳಿಗೆ ಪ್ರಶ್ನಾರ್ಥಕ ಚಿನ್ಹೆಗಳನ್ನು ಹಾಕಲಾಗುತ್ತದೆ. ಆಶ್ಚರ್ಯ/ಭಾವಸೂಚಕ ಚಿನ್ಹೆ (Exclamation Mark) ( ! )ಆವೇಶದ,ಉದ್ಗಾರದ,ಆಶ್ಚರ್ಯ ಸೂಚಿಸುವ ಪದಗಳು,ವಾಕ್ಯಗಳು ಮತ್ತು ನುಡಿಗಟ್ಟುಗಳಿಗೆ ಆಶ್ಚರ್ಯ ಸೂಚಕ ಚಿನ್ಹೆಗಳನ್ನು ಹಾಕಲಾಗುತ್ತದೆ. ಪದದ ಅಥವಾ ವಾಕ್ಯದ ಭಾವನೆಯನ್ನು ಅದರ ತೀರ್ವತೆಯ ಮಟ್ಟವನ್ನು ಸೂಚಿಸಲು ಎರಡು ಚಿನ್ಹೆಗಳನ್ನು(!! ) ಹಾಕಲಾಗುತ್ತದೆ. ಉದ್ಧರಣಚಿನ್ಹೆಗಳು(Inverted Commas) ( “ “ ) ವಾಕ್ಯವೃಂದದಲ್ಲಿಅಥವಾಒಂದುಲೇಖನದಲ್ಲಿಕೆಲವುಮುಖ್ಯಪದಗಳನ್ನು,ಹೇಳಿಕೆಗಳನ್ನು ಎತ್ತಿತೋರಿಸಲು (Focus) ಮಾಡಲುಮತ್ತು ಓದುಗನ ಗಮನವನ್ನು ಸೆಳೆಯಲು ಉದ್ಧರಣಚಿನ್ಹೆಗಳನ್ನು ಹಾಕಲಾಗುತ್ತದೆ. ಬರಹದಲ್ಲಿ ನುಡಿಗಟ್ಟುಗಳು, ಮುಖ್ಯ ಪದಗಳು ,ಹೇಳಿಕೆಗಳನ್ನು ವಿಶೇಷ ಗಮನದಿಂದ ಓದಲು ಈ ಚಿನ್ಹೆಗಳು ಸೂಚಿಸುತ್ತವೆ. ಆವರಣ ಚಿನ್ಹೆಗಳು ( Brackets) ( () ) ಬರವಣಿಗೆಯಲ್ಲಿ ಕೆಲವು ಪದಗಳಿಗೆ ಪೂರಕ ಅರ್ಥ ನೀಡಲು ,ವಿರುದ್ಧ ಅರ್ಥನೀಡಲು ವಾಕ್ಯವನ್ನು ಬೆಂಬಲಿಸುವ ಪದಗಳನ್ನು ಬರೆಯಲು ,ಆಧಾರಗ್ರಂಥ ,ಲೇಖಕನ ಹೆಸರು ಬರೆಯಲು , ಭಾಷಾಂತರ ಪದ ಅಥವಾ ವಾಕ್ಯ ಬರೆಯಲು , ಓದುಗನಿಗೆ ಸೂಚನೆ ನೀಡಲು , ಸಂದರ್ಭವನ್ನು ಸ್ಮರಿಸಲು ಇತ್ಯಾದಿಗಳನ್ನು ಬರೆಯಲು ಆಯಾ ಪದ , ಅಥವಾ ವಾಕ್ಯಕ್ಕೆ ಸಂಬಂಧಿಸಿದ ಆವರಣ ಚಿನ್ಹೆಯೊಳಗಿನ ಬರಹವನ್ನು ಅಲ್ಲಿಯೆ ಬರೆಯಬೇಕ. ಸಂಯೋಜಕ ಅಥವಾ ವಿಭಜಕಚಿನ್ಹೆಗಳು(Hyphen) ( - ) ಎರಡು ಪುಟ್ಟ ಪದಗಳನ್ನು ಸಂಯೋಜಿಸಲು ಅಥವಾ ಎರಡು ಅಂಶಗಳಿರುವ ಒಂದು ಪದವನ್ನು ವಿಭಜಿಸಿ ಅರ್ಥನೀಡಲು ಹಾಕುವ ಚಿನ್ಹೆಗಳಿಗೆ ಸಂಯೋಜಕ ಚಿನ್ಹೆಗಳು ಎನ್ನುವರು. ಒಂದು ಸಾಲಿನ ಕೊನೆಯಲ್ಲಿ ಒಂದು ಪದ ಅಪೂರ್ಣವಾಗಿ ಮುಕ್ತಾಯವಾಗುವಾಗಲೂ ಆ ಸಾಲಿನ ಕೊನೆಯಲ್ಲಿ ಅರ್ಧ ಪದದ ನಂತರ ಸಂಯೋಜಕ ಚಿನ್ಹೆ ಹಾಕಿ ನಂತರದ ಸಾಲಿನಲ್ಲಿ ಉಳಿದರ್ಧ ಪದವನ್ನು ಮುಂದುವರೆಸಿ ಬರೆಯಲಾಗುತ್ತದೆ. ಈ ರೀತಿ ಅರ್ಧ ಪದಕ್ಕೆ ಸಂಯೋಜನಾ ಚಿನ್ಹೆ ಹಾಕುವಾಗ ಸಾಲಿನ ಕೊನೆಯಲ್ಲಿಯೇ ಹಾಕಬೇಕೆಂಬುದು ಗಮನಾರ್ಹ. ಅಡ್ಡಗೆರೆಗಳು(Dashes) ( _ ) ಸಂಯೋಜಕಅಥವಾವಿಭಜಕಚಿನ್ಹೆಗಳಹಾಗೆಯೇ ಅಡ್ಡಗೆರೆಗಳನ್ನು ಹಾಕಲಾಗುತ್ತದೆ. ಒಂದು ವಾಕ್ಯ ಮುಗಿದು ಅದಕ್ಕೆ ಸಂಬಂಧಿಸಿದ ವಿವಿಧ ಅಂಶಗಳನ್ನು ಬರೆಯುವ ಮುನ್ನ ವಾಕ್ಯ ಅತವ ಹೇಳಿಕೆಯ ನಂತರ ಅಡ್ಡಗೆರೆ ಹಾಕಿ ವಿವಿಧ ಅಂಶಗಳನ್ನು ಬರೆಯುವ ಮುನ್ನ ವಾಕ್ಯದ ಅಥವಾ ಹೇಳಿಕೆಯ ನಂತರ ಅಡ್ಡಗೆರೆ ಹಾಕಿ ವಿವಿಧ ಅಂಶಗಳನ್ನು ಬರೆಯಲಾಗುತ್ತದೆ. ಸಾಲಿನಅಡ್ಡಗೆರೆ(Underline) ( ___________ ) ಒಂದು ವಾಕ್ಯದಲ್ಲಿ ಮುಖ್ಯವಾದ ಪದಕ್ಕೆ ಅಥವಾ ಒಂದು ವಾಕ್ಯವೃಂದಲ್ಲಿ ಮುಖ್ಯ ಎನಿಸುವ ವಾಕ್ಯಕ್ಕೆ ಅಥವಾ ಹಲವು ವಾಕ್ಯಗಳಿಗೆ ಸಾಲುಗಳಿಗೆ ಹಾಕುವ ಅಡ್ಡಗೆರೆಗಳು ಉದ್ಧರಣ ಚಿನ್ಹೆಗಳ ರಿತಿ ಕೆಲಸ ಮಾಡುತ್ತವೆ. ಮುಖ್ಯ ವಿಷಯಗಳಿಗೆ ಒತ್ತು ಕೊಡಲು ಮತ್ತು ಓದುಗನ ಗಮನ ಸೆಳೆಯಲುಈ ರೀತಿ ಸಾಲುಗಳಿಗೆಅಡ್ಡಗೆರೆಗಳನ್ನುಹಾಕಲಾಗುತ್ತದೆ. > ಹೆಚ್ಚು < ಕಡಿಮೆ + ಕೂಡುವ ಅಥವಾ ಸಂಕಲನ - ಕಳೆಯುವ ಅಥವಾ ವ್ಯವಕಲನ X ಗುಣಿಸುವ ಚಿನ್ಹೆ / ಭಾಗಿಸುವ ಚಿನ್ಹೆ % ಶೇಕಡವಾರು = ಸಮ ಸೂಚಕ "" ಪ್ರಧಾನ ವಾಕ್ಯ ಸೂಚಕ ' ' ಅಲ್ಪ ಪ್ರಧಾನ ವಾಕ್ಯ ಸೂಚಕ --- 173 174