1# This file was automatically generated by make import-symbols
2# DO NOT MODIFY IT!
3# See locale/README.md to know how to import dictionaries
4
5#locale/kn/symbols.dic
6#A part of NonVisual Desktop Access (NVDA)
7#Copyright (c) 2015 NVDA Contributors
8#This file is covered by the GNU General Public License.
9written by siddalingeshwar Ingalagi
10
11complexSymbols:
12# identifier	regexp
13# Sentence endings.
14. sentence ending	(?<=[^\s.])\.(?=[\"'”’)\s]|$)
15! sentence ending	(?<=[^\s!])\!(?=[\"'”’)\s]|$)
16? sentence ending	(?<=[^\s?])\?(?=[\"'”’)\s]|$)
17# Phrase endings.
18; phrase ending	(?<=[^\s;]);(?=\s|$)
19: phrase ending	(?<=[^\s:]):(?=\s|$)
20# Others
21decimal point	(?<![^\d -])\.(?=\d)
22in-word '	(?<=[^\W_])['’]
23negative number	(?<!\w)-(?=[$£€¥.]?\d)
24
25symbols:
26# identifier	replacement[[	level][	preserve]][	# display name]
27
28# Complex symbols
29. sentence ending	ಪೂರ್ಣವಿರಾಮ	all	always
30! sentence ending	ಆಶ್ಚರ್ಯ	all	always
31? sentence ending	ಪ್ರಶ್ನಾರ್ಥಕ	all	always
32; phrase ending	ಅರ್ಧ ನಿಲುಗಡೆ	most	always
33: phrase ending	ವಿವರಣೆಯ	most	always
34decimal point	ದಶಾಂಶ	always
35in-word '	tick	all	norep
36negative number	minus	none	norep
37
38# Whitespace
39\0	blank	char	# null
40\t	ಟ್ಯಾಬ್
41\n	ಸಾಲಿನ ತುದಿ	char
42\f	ಮುದ್ರಣದ ಪುಟವನ್ನು ಅಂತ್ಯಗೊಳಿಸುವ ಸಂಕೇತ	none
43\r	ಹೊಸಾ ಸಾಲು ರೇಖೆ	char
44 	ಜಾಗ	char
45 	 ಜಾಗ	char	# no-break space
46
47# Standard punctuation/symbols
48!	ಆಶ್ಚರ್ಯ	all
49"	ಉದ್ಧರಣ	most
50\#	ಸಂಖ್ಯೆಯ	most
51$	ಡಾಲರ್	all	norep
52£	ಪೌಂಡ್	all	norep
53€	ಯೂರೋ	all	norep
54¢	ಸೆಂಟ್ಸ್	all	norep
55¥	ಯೆನ್ನ್	all	norep
56%	ಪ್ರತಿಶತ	some
57&	ಮತ್ತು	some
58'	ಅಲ್ಪ ಪ್ರಧಾನ	all
59(	ಎಡ ಆವರಣ	most
60)	ಬಲ ಆವರಣ	most
61*	ನಕ್ಷತ್ರ	some
62+	ಸಂಕಲನ	some
63,	ಅಲ್ಪ ವಿರಾಮ	all	always
64-	ವ್ಯವಕಲನ	most
65.	ಪೂರ್ಣವಿರಾಮ	some
66/	ಬಾಗಾಕಾರ	some
67:	ವಿವರನಾತ್ಮಕ	most	norep
68;	ಅರ್ಧ ನಿಲುಗಡೆ	most
69<	ಕಡಮೆಗೊಳಿಸುವುದು	most
70>	ಹೆಚ್ಚಿಸುವುದು	most
71=	ಸಮಸೂಚಕ	some
72?	ಪ್ರಶ್ಣಾರ್ಥಕ	all
73@	ಕ್ಕೆ	some
74[	ಎಡಚೌಕಟ್ಟು ಆವರಣ	most
75]	ಬಲಚೌಕಟ್ಟು ಆವರಣ	most
76\\	ಎಡ ೋರೆಯ ಗೆರೆ	most
77^	ತೆರೆ ಬಾಣ	most
78_	ಅಡ್ಡ ಗೆರೆ	most
79`	ಗ್ರಾವ್	most
80{	ಎಡಪುಶ್ಪಾವರಣ	most
81}	ಬಲಪುಶ್ಪಾವರಣ	most
82|	ುದ್ದ ಗೆರೆ	most
83~	ಟಿಲ್ಡಾ	most
84	 	ಟ್ಯಾಬ್
85
86# Other characters
87•	ಅಂಶ ಸೂಚಕ	some
88…	ಚುಕ್ಕೆ ಚುಕ್ಕೆ ಚುಕ್ಕೆ	all	always
89...	ಚುಕ್ಕೆ ಚುಕ್ಕೆ ಚುಕ್ಕೆ	all	always
90	ಅಂಶ ಸೂಚಕ	some
91“	ಎಡ ಉಧ್ಧರಣ	most
92”	ಬಲ ಉಧ್ಧರಣ	most
93‘	ಎಡ ಅಲ್ಪ ಪ್ರಧಾನ	most
94’	ಬಲ ಅಲ್ಪ ಪ್ರಧಾನ	most
95–	ಸಂಯೋಜಕ ಚಿನ್ನೆ ಸಾಲನ್ನು ಕೊನೆಗೊಳಿಸುವಾಗ ಎನ್ಡ್ಯಾಶ್	most
96—	ಸಂಯೋಜಕ ಚಿನ್ನೆ ಸಾಲನ್ನು ಕೊನೆಗೊಳಿಸುವಾಗ ಎನ್ಡ್ಯಾಶ್	ಎಮ್ಡ್ಯಾಶ್	most
97●	ವ್ರುತ್ತ	most
98¨	ಡಯಾರಿಸಿಸ್	most
99‎	ಎಡದಿಂದ ಬಲಗಡೆಯ ಚುಕ್ಕೆ	char
100‏	ಬಲದಿಂದ ಎಡಗಡೆಯ ಚುಕ್ಕೆ	char
101■	ಕಪ್ಪು ಚೌಕಟ್ಟು	some
102▪	ಕಪ್ಪು ಚೌಕಟ್ಟು	some
103◾	ಕಪ್ಪು ಚೌಕಟ್ಟು	some
104◦	ಬಿಳಿಯ ಅಂಶಸೂಚಕ	some
105➔	ಬಲ ಬಾಣ	some
106§	ವಿಬಾಗ	all
107°	ಡಿಗ್ರೀಗಳು	some
108«	ಎಡ ಧ್ವಿಕೋನದ ಆವರಣ
109»	ಬಲ ಧ್ವಿಕೋನದ ಆವರಣ
110µ	ಸೂಕ್ಷಮ	some
111¹	ಸೂಪರ್ಸ್ಕ್ರಿಪ್ಟ್ 1	some
112²	ಸೂಪರ್ಸ್ಕ್ರಿಪ್ಟ್ 2	some
113³	ಸೂಪರ್ಸ್ಕ್ರಿಪ್ಟ್ 3	some
114®	ನೋಂಧಆಯಿಸು	some
115™	ವ್ಯಾಪಾರಕ್ಕೆ ಸಂಬಂಧಿಸಿದ	some
116©	ಹಕ್ಕು ಸ್ವಾಮ್ಯ	some
117±	ಸಂಕಲನ ಅಥವ ವ್ಯವಕಲನ	most
118×	ಸಮಯ	most
119÷	ಭಾಗಾಕಾರ	most
120←	ಎಡ ಬಾಣ	some
121→	ಬಲ ಬಾಣ	some
122✓	ಪರಶೀಲನೆ	some
123✔	ಪರಶೀಲನೆ	some
124
125#Mathematical Operators U+2200 to U+220F
126
127∀	ಎಲ್ಲವುಗಳಿಗಾಗಿ	none
128∁	ಪರಿಪೂರಕ	none
129∂	ಸಣ್ಣದಾದ ಮೂಲ ಅಥವ ಅರೆ ತೆಗೆದ	none
130∃	ಅಸ್ತಿತ್ವದಲ್ಲಿದೆ	none
131∄	ಅಸ್ತಿತ್ವದಲ್ಲಿಲ್ಲ	none
132∅	ಖಾಲಿ ಕ್ಷೇತ್ರ	none
133∆	ಹೆಚ್ಚಳ	none
134∇	ನಬ್ಲ	none
135∈	ಮೂಲಾಂಶದ	none
136∉	ಮೂಲಾಂಶವಲ್ಲದ	none
137∊	ಚಿಕ್ಕ ಮೂಲಾಂಶದ	none
138∋	ಘಟಕವನ್ನು ಒಳಗೊಳ್ಳುವಂತೆಯೇ	none
139∌	ಘಟಕವನ್ನು ೊಳಗೊಳ್ಳುವಂತಿಲ್ಲ	none
140∍	ಸಣ್ಣ ಘಟಕವನ್ನು ಒಳಗೊಂಡಂತೆಯೇ	none
141∎	ಕರಡಚ್ಚು ತಿದ್ದುವುದರ ಕೊನೆ	none
142∏	N-ARY ವಸ್ತು	none
143
144# Miscellaneous Mathematical Operators
145
146∑	N-ARY ಕೂಡಿಸುವಿಕೆ	none
147√	ಚದರದ ಮೂಲ	none
148∛	ಮೂರೇರ್ಮಡಿ ಮೂಲ	none
149∜	ನಾಲ್ಕೇರ್ಮಡಿ ಮೂಲ	none
150∝	ಪರಿಮಾಣಾತ್ಮಕಕ್ಕೆ, ಇದಕ್ಕೆ ಪಾಲು	none
151∞	ಲೆಕ್ಕವಿಲ್ಲದಷ್ಟು	none
152∟	ಬಲ ಕೋನ	none
153∠	ಕೋನ	none
154∥	ಇದಕ್ಕೆ ಸಮಾಂತರದ	none
155∦	ಇದಕ್ಕೆ ಸಮಾನಾಂತರವಲ್ಲದ	none
156∧	ತರ್ಕ ಮತ್ತು	none
157∨	ತರ್ಕಶಾಸ್ತ್ರ ಅಥವ	none
158∩	ವಿಭಾಗಾಂತರ ಸಮನಾದ ಅಂಶ	none
159∪	ಸಂಯೋಜನೆ ಎಲ್ಲ ಅಂಶ ಸೇರಿಸಿದ	none
160∫	ಸಂಪೂರ್ಣ	none
161∴	ಆದ್ದರಿಂದ	none
162∵	ಅದಕ್ಕಾಗಿ	none
163∶	ಅನುಪಾತ, ಹವಣಿಕೆ	none
164∷	ಪಾಲು, ಪರಿಮಾಣಾ	none
165≤	ಕಡಿಮೆ ಅಥವ ಸಮನಾದ	none
166≥	ಹೆಚ್ಚಾದ ಅಥವ ಸಮನಾದ	none
167⊂	ಕೆಳ ಶ್ರೇಣಿಯ, ಉಪಕಟ್ಟು	none
168⊃	ಮೇಲ್ ಶ್ರೇಣಿಯ , ಕಟ್ಟಾದ	none
169⊆	ಕೆಳ ಶ್ರೇಣಿಯ ಅಥವಾ ಸಮಕ್ಕೆ, ಉಪಜೋಡಿ ಅಥವ ಸಮನಾದ	none
170⊇	ಮೇಲ್ ಶ್ರೇಣಿಯ ಅಥವಾ, ಜೋಡಿ ಅಥವ ಸಮನಾದ	none
171
172ಲೇಖನ ಚಿನ್ಹೆಗಳು ಪೂರ್ಣ ವಿರಾಮ (Full stop) (.) ಪೂರ್ಣ ಅರ್ಥಕೊಡುವ ಒಂದು ಸಂಪೂರ್ಣ ವಾಕ್ಯ ಕೊನೆಯಾದಾಗ ವಾಕ್ಯದ ಕೊನೆಗೆ ಪೂರ್ಣ ವಿರಾಮ ಹಾಕಬೇಕು, ಹಾಗೆಯೇ ವಾಕ್ಯವೃಂದದ ಕೊನೆಯಲ್ಲಿ ಮತ್ತು ಲೇಖನವೊಂದರ ಕೊನೆಯ ವಾಕ್ಯದ ಕೊನೆಯ ಪೂರ್ಣ ವಿರಾಮವನ್ನು ಹಾಕಬೇಕು. ಪೂರ್ಣ ವಿರಾಮದ ನಂತರ ಹೊಸ ವಾಕ್ಯವನ್ನು ಪ್ರಾರಂಭಿಸಬೇಕು. ಇನ್ನು ಇದನ್ನು ಇಂಗ್ಲೀಷ ಭಾಷೆಯಲ್ಲಿ ಬಳಸುವಾಗ ಮೊದಲನೆ ಅಕ್ಷರ ದೊಡ್ಡ ಅಕ್ಷರದಿಂದಲೆ ಬರೆಯಬೇಕು.ಓದುವಾಗ ಮತ್ತು ಬರೆಯುವಾಗ ಪೂರ್ಣ ವಿರಾಮ ಅನುಸರಿಸಿ ಓದಬೇಕು ಬರೆಯಬೇಕು. ಅಲ್ಪವಿರಾಮ (Comma) (,) ಓದುವಾಗ ಅಲ್ಪವಿರಾಮಗಳು ನಿಲುಗಡೆಯ ತಾನಗಳನ್ನು ಅನುಸರಿಸಿ ನಿಂತು ಓದುವಂತೆ ಸೂಚಿಸುತ್ತವೆ. ವಿಷಯಕ್ಕೆಅನುಗುಣವಾಗಿ ಓದುವ ದಿಕ್ಕನ್ನು ಬದಲಾಯಿಸಲು ಧ್ವನಿ ಏರಿಳಿತ ಅನುಸರಿಸಲು, ಓದುವ ಶೈಲಿಯನ್ನು ಅನುಸರಿಸಲು ಸೂಚಿಸುತ್ತವೆ. ಅಲ್ಪವಿರಾಮವನ್ನು ಒಂದು ಸಂಯುಕ್ತ ವಾಕ್ಯ ಅಥವಾ ಅತಿ ಉದ್ದವಾದ ವಾಕ್ಯದಲ್ಲಿ ಹಲವು ಉಪ ಅಂಶಗಳು ಸೇರಿದ್ದು ಆ ಪ್ರತಿಯೊಂದು ಅಂಶವನ್ನು ಓದುಗನಿಗೆ ಸ್ಪಷ್ಟವಾಗಿ ತಲುಪಿಸುವ ಉದ್ದೇಶದಿಂದ , ಸುಸಷ್ಟವಾಗಿ ಅರ್ಥ ನೀಡುವ ಹಾಗೆ ಅಲ್ಪವಿರಾಮಗಳನ್ನು ಹಾಕಬೇಕು. ಅರ್ಧವಿರಾಮ (Semi Colon) ( ; ) ಅರ್ಧನಿಲುಗಡೆಯ ತಾನಗಳನ್ನು ಅಲವಡಿಸಿ ಓದಲು ಅರ್ಧವಿರಾಮಗಳನ್ನು ಹಾಕಲಾಗುತ್ತದೆ. ದೊಡ್ಡದಾದ ವಾಕ್ಯಗಳಲ್ಲಿ ಹಲವು ನಿರ್ಧಿಷ್ಟ ಅಂಶಗಳು ನಿರಂತರವಾಗಿ ಮುಂದುವರೆದಿದ್ದರೆ, ಅಥವಾ ವಾಕ್ಯದಲ್ಲಿ ಸೇರಿಕೊಂಡಿದ್ದರೆ ಪ್ರತಿಯೊಂದು ನಿರ್ದಿಷ್ಟ ಅಂಶದ ನಂತರ ಅರ್ಧವಿರಾಮ ಹಾಕಬೇಕು. ಓದುವಾಗಲು ಅರ್ಧವಿರಾಮ ಚಿನ್ಹೆಯನ್ನು ಅನುಸರಿಸಿ ನಿಲ್ಲಿಸಿ ಓದಬೇಕು.  ವಿವರಣಾತ್ಮಕಚಿನ್ಹೆ(Colon)( : ) ಒಂದು ದೊಡ್ಡ ವಾಕ್ಯದಲ್ಲಿ ಅಥವಾ ವಾಕ್ಯವೃಂದದಲ್ಲಿ ಹಲವು ಅಂಶಗಳನ್ನು ವಿವರಿಸಲ್ಪಡುವಂತೆ ಬರೆಯುವಾಗ ಪ್ರತಿ ಅಂಶ ಬರೆದ ನಂತರ ಹೇಳಿಕೆಗಳನ್ನು ಬರೆಯುವಾಗಲೂ ಈ ಚಿನ್ಹೆ ಹಾಕಲಾಗುತ್ತದೆ. ಓದುಗರ ಗಮನ ಸೆಳೆಯುವ ಒಂದು ತಂತ್ರವನ್ನಾಗಿಯೂ ವಿವರಣಾತ್ಮಕಚಿ ನ್ಹೆಗಳನ್ನು ಹಾಕಲಾಗುತ್ತದೆ. ಪ್ರಶ್ನಾರ್ಥಕಚಿಹ್ನೆ(Question mark) ( ? ) ವಾಕ್ಯವು ಪ್ರಶ್ನೆಯ ರೀತಿಯಲ್ಲಿದ್ದರೆ, ಪ್ರಶ್ನಾರ್ಥಕವಾಗಿದ್ದರೆ, ಪ್ರಶ್ನಾರ್ಥಕ ಚಿನ್ಹಡಯಿಂದ ಕೊನೆಗೊಳ್ಳುತ್ತದೆ. ಏನು,ಏಕೆ,ಹೇಗೆ,ವಿವರಿಸಿ,ಯಾರು,ಎಲ್ಲಿ,ಯಾವಾಗ ಇತ್ಯಾದಿ ಪದಗಳಿಂದ ಪ್ರಾರಂಭವಾಗುವ ಅಥವಾ ನುಕ್ತಾಯವಾಗುವ ವಾಕ್ಯಗಳಿಗೆ ಪ್ರಶ್ನಾರ್ಥಕ ಚಿನ್ಹೆಗಳನ್ನು ಹಾಕಲಾಗುತ್ತದೆ. ಆಶ್ಚರ್ಯ/ಭಾವಸೂಚಕ ಚಿನ್ಹೆ (Exclamation Mark) ( ! )ಆವೇಶದ,ಉದ್ಗಾರದ,ಆಶ್ಚರ್ಯ ಸೂಚಿಸುವ ಪದಗಳು,ವಾಕ್ಯಗಳು ಮತ್ತು ನುಡಿಗಟ್ಟುಗಳಿಗೆ ಆಶ್ಚರ್ಯ ಸೂಚಕ ಚಿನ್ಹೆಗಳನ್ನು ಹಾಕಲಾಗುತ್ತದೆ. ಪದದ ಅಥವಾ ವಾಕ್ಯದ ಭಾವನೆಯನ್ನು ಅದರ ತೀರ್ವತೆಯ ಮಟ್ಟವನ್ನು ಸೂಚಿಸಲು ಎರಡು ಚಿನ್ಹೆಗಳನ್ನು(!! ) ಹಾಕಲಾಗುತ್ತದೆ. ಉದ್ಧರಣಚಿನ್ಹೆಗಳು(Inverted Commas) ( “ “ ) ವಾಕ್ಯವೃಂದದಲ್ಲಿಅಥವಾಒಂದುಲೇಖನದಲ್ಲಿಕೆಲವುಮುಖ್ಯಪದಗಳನ್ನು,ಹೇಳಿಕೆಗಳನ್ನು ಎತ್ತಿತೋರಿಸಲು (Focus) ಮಾಡಲುಮತ್ತು ಓದುಗನ ಗಮನವನ್ನು ಸೆಳೆಯಲು ಉದ್ಧರಣಚಿನ್ಹೆಗಳನ್ನು ಹಾಕಲಾಗುತ್ತದೆ. ಬರಹದಲ್ಲಿ ನುಡಿಗಟ್ಟುಗಳು, ಮುಖ್ಯ ಪದಗಳು ,ಹೇಳಿಕೆಗಳನ್ನು ವಿಶೇಷ ಗಮನದಿಂದ ಓದಲು ಈ ಚಿನ್ಹೆಗಳು ಸೂಚಿಸುತ್ತವೆ.  ಆವರಣ ಚಿನ್ಹೆಗಳು ( Brackets) ( () ) ಬರವಣಿಗೆಯಲ್ಲಿ ಕೆಲವು ಪದಗಳಿಗೆ ಪೂರಕ ಅರ್ಥ ನೀಡಲು ,ವಿರುದ್ಧ ಅರ್ಥನೀಡಲು ವಾಕ್ಯವನ್ನು ಬೆಂಬಲಿಸುವ ಪದಗಳನ್ನು ಬರೆಯಲು ,ಆಧಾರಗ್ರಂಥ ,ಲೇಖಕನ ಹೆಸರು ಬರೆಯಲು , ಭಾಷಾಂತರ ಪದ ಅಥವಾ ವಾಕ್ಯ ಬರೆಯಲು , ಓದುಗನಿಗೆ ಸೂಚನೆ ನೀಡಲು , ಸಂದರ್ಭವನ್ನು ಸ್ಮರಿಸಲು ಇತ್ಯಾದಿಗಳನ್ನು ಬರೆಯಲು ಆಯಾ ಪದ , ಅಥವಾ ವಾಕ್ಯಕ್ಕೆ ಸಂಬಂಧಿಸಿದ ಆವರಣ ಚಿನ್ಹೆಯೊಳಗಿನ ಬರಹವನ್ನು ಅಲ್ಲಿಯೆ ಬರೆಯಬೇಕ. ಸಂಯೋಜಕ ಅಥವಾ ವಿಭಜಕಚಿನ್ಹೆಗಳು(Hyphen) ( - ) ಎರಡು ಪುಟ್ಟ ಪದಗಳನ್ನು ಸಂಯೋಜಿಸಲು ಅಥವಾ ಎರಡು ಅಂಶಗಳಿರುವ ಒಂದು ಪದವನ್ನು ವಿಭಜಿಸಿ ಅರ್ಥನೀಡಲು ಹಾಕುವ ಚಿನ್ಹೆಗಳಿಗೆ ಸಂಯೋಜಕ ಚಿನ್ಹೆಗಳು ಎನ್ನುವರು. ಒಂದು ಸಾಲಿನ ಕೊನೆಯಲ್ಲಿ ಒಂದು ಪದ ಅಪೂರ್ಣವಾಗಿ ಮುಕ್ತಾಯವಾಗುವಾಗಲೂ ಆ ಸಾಲಿನ ಕೊನೆಯಲ್ಲಿ ಅರ್ಧ ಪದದ ನಂತರ ಸಂಯೋಜಕ ಚಿನ್ಹೆ ಹಾಕಿ ನಂತರದ ಸಾಲಿನಲ್ಲಿ ಉಳಿದರ್ಧ ಪದವನ್ನು ಮುಂದುವರೆಸಿ ಬರೆಯಲಾಗುತ್ತದೆ. ಈ ರೀತಿ ಅರ್ಧ ಪದಕ್ಕೆ ಸಂಯೋಜನಾ ಚಿನ್ಹೆ ಹಾಕುವಾಗ ಸಾಲಿನ ಕೊನೆಯಲ್ಲಿಯೇ ಹಾಕಬೇಕೆಂಬುದು ಗಮನಾರ್ಹ. ಅಡ್ಡಗೆರೆಗಳು(Dashes) ( _ ) ಸಂಯೋಜಕಅಥವಾವಿಭಜಕಚಿನ್ಹೆಗಳಹಾಗೆಯೇ ಅಡ್ಡಗೆರೆಗಳನ್ನು ಹಾಕಲಾಗುತ್ತದೆ. ಒಂದು ವಾಕ್ಯ ಮುಗಿದು ಅದಕ್ಕೆ ಸಂಬಂಧಿಸಿದ ವಿವಿಧ ಅಂಶಗಳನ್ನು ಬರೆಯುವ ಮುನ್ನ ವಾಕ್ಯ ಅತವ ಹೇಳಿಕೆಯ ನಂತರ ಅಡ್ಡಗೆರೆ ಹಾಕಿ ವಿವಿಧ ಅಂಶಗಳನ್ನು ಬರೆಯುವ ಮುನ್ನ ವಾಕ್ಯದ ಅಥವಾ ಹೇಳಿಕೆಯ ನಂತರ ಅಡ್ಡಗೆರೆ ಹಾಕಿ ವಿವಿಧ ಅಂಶಗಳನ್ನು ಬರೆಯಲಾಗುತ್ತದೆ.  ಸಾಲಿನಅಡ್ಡಗೆರೆ(Underline) ( ___________ ) ಒಂದು ವಾಕ್ಯದಲ್ಲಿ ಮುಖ್ಯವಾದ ಪದಕ್ಕೆ ಅಥವಾ ಒಂದು ವಾಕ್ಯವೃಂದಲ್ಲಿ ಮುಖ್ಯ ಎನಿಸುವ ವಾಕ್ಯಕ್ಕೆ ಅಥವಾ ಹಲವು ವಾಕ್ಯಗಳಿಗೆ ಸಾಲುಗಳಿಗೆ ಹಾಕುವ ಅಡ್ಡಗೆರೆಗಳು ಉದ್ಧರಣ ಚಿನ್ಹೆಗಳ ರಿತಿ ಕೆಲಸ ಮಾಡುತ್ತವೆ. ಮುಖ್ಯ ವಿಷಯಗಳಿಗೆ ಒತ್ತು ಕೊಡಲು ಮತ್ತು ಓದುಗನ ಗಮನ ಸೆಳೆಯಲುಈ ರೀತಿ ಸಾಲುಗಳಿಗೆಅಡ್ಡಗೆರೆಗಳನ್ನುಹಾಕಲಾಗುತ್ತದೆ. > ಹೆಚ್ಚು < ಕಡಿಮೆ + ಕೂಡುವ ಅಥವಾ ಸಂಕಲನ - ಕಳೆಯುವ ಅಥವಾ ವ್ಯವಕಲನ X ಗುಣಿಸುವ ಚಿನ್ಹೆ / ಭಾಗಿಸುವ ಚಿನ್ಹೆ % ಶೇಕಡವಾರು = ಸಮ ಸೂಚಕ "" ಪ್ರಧಾನ ವಾಕ್ಯ ಸೂಚಕ ' ' ಅಲ್ಪ ಪ್ರಧಾನ ವಾಕ್ಯ ಸೂಚಕ ---
173
174