1# translation of gnome-session.master.kn.po to Kannada
2# Copyright (C) YEAR THE PACKAGE'S COPYRIGHT HOLDER
3# This file is distributed under the same license as the PACKAGE package.
4#
5# Shankar Prasad <svenkate@redhat.com>, 2008, 2009, 2010, 2012, 2013, 2014.
6msgid ""
7msgstr ""
8"Project-Id-Version: gnome-session.master.kn\n"
9"Report-Msgid-Bugs-To: http://bugzilla.gnome.org/enter_bug.cgi?product=gnome-"
10"session&keywords=I18N+L10N&component=general\n"
11"POT-Creation-Date: 2014-09-02 07:30+0000\n"
12"PO-Revision-Date: 2014-09-18 16:48+0530\n"
13"Last-Translator: Shankar Prasad <svenkate AT redhat Dot com>\n"
14"Language-Team: Kannada <kde-i18n-doc@kde.org>\n"
15"Language: kn\n"
16"MIME-Version: 1.0\n"
17"Content-Type: text/plain; charset=UTF-8\n"
18"Content-Transfer-Encoding: 8bit\n"
19"Plural-Forms: nplurals=2; plural=(n != 1);\n"
20"X-Generator: Lokalize 1.5\n"
21
22#: ../data/gnome-custom-session.desktop.in.h:1
23msgid "Custom"
24msgstr "ಅಗತ್ಯಾನುಗುಣ"
25
26#: ../data/gnome-custom-session.desktop.in.h:2
27msgid "This entry lets you select a saved session"
28msgstr ""
29"ಈ ನಮೂದು ನಿಮಗೆ ಒಂದು ಉಳಿಸಲಾದ ಅಧಿವೇಶನವನ್ನು ಆಯ್ಕೆ ಮಾಡಲು ಅನುವು ಮಾಡಿಕೊಡುತ್ತದೆ"
30
31#: ../data/gnome.desktop.in.h:1 ../data/gnome.session.desktop.in.in.h:1
32msgid "GNOME"
33msgstr "GNOME"
34
35#: ../data/gnome.desktop.in.h:2
36msgid "This session logs you into GNOME"
37msgstr "ಈ ಅಧಿವೇಶನವು ನಿಮ್ಮನ್ನು GNOME ಗೆ ಪ್ರವೇಶಿಸುವಂತೆ ಮಾಡುತ್ತದೆ"
38
39#: ../data/gnome-dummy.session.desktop.in.in.h:1
40msgid "GNOME dummy"
41msgstr "GNOME ಡಮ್ಮಿ"
42
43#: ../data/gnome-wayland.desktop.in.h:1
44#: ../data/gnome-wayland.session.desktop.in.in.h:1
45msgid "GNOME on Wayland"
46msgstr "Wayland ನಲ್ಲಿ GNOME"
47
48#: ../data/gnome-wayland.desktop.in.h:2
49#| msgid "This session logs you into GNOME"
50msgid "This session logs you into GNOME, using Wayland"
51msgstr "ಈ ಅಧಿವೇಶನವು Wayland ಬಳಸಿಕೊಂಡು GNOME ಗೆ ಪ್ರವೇಶಿಸುತ್ತದೆ"
52
53#: ../data/session-selector.ui.h:1
54msgid "Custom Session"
55msgstr "ಅಗತ್ಯಾನುಗುಣ ಅಧಿವೇಶನ"
56
57#: ../data/session-selector.ui.h:2 ../tools/gnome-session-selector.c:102
58msgid "Please select a custom session to run"
59msgstr "ಚಲಾಯಿಸಲು ಒಂದು ಅಗತ್ಯಾನುಗುಣ ಅಧಿವೇಶನವನ್ನು ಆಯ್ಕೆ ಮಾಡಿ."
60
61#: ../data/session-selector.ui.h:3
62msgid "_New Session"
63msgstr "ಹೊಸ ಅಧಿವೇಶನ(_N)"
64
65#: ../data/session-selector.ui.h:4
66msgid "_Remove Session"
67msgstr "ಅಧಿವೇಶನವನ್ನು ತೆಗೆದು ಹಾಕು(_R)"
68
69#: ../data/session-selector.ui.h:5
70msgid "Rena_me Session"
71msgstr "ಅಧಿವೇಶನವನ್ನು ಮರು ಹೆಸರಿಸು (_m)"
72
73#: ../data/session-selector.ui.h:6
74msgid "_Continue"
75msgstr "ಮುಂದುವರೆ(_C)"
76
77#: ../data/session-properties.ui.h:1
78msgid "Additional startup _programs:"
79msgstr "ಹೆಚ್ಚುವರಿ ಆರಂಭಿಕ ಕ್ರಮವಿಧಿಗಳು (_p):"
80
81#: ../data/session-properties.ui.h:2
82msgid "Startup Programs"
83msgstr "ಆರಂಭಿಕ ಪ್ರೋಗ್ರಾಂಗಳು"
84
85#: ../data/session-properties.ui.h:3
86msgid "_Automatically remember running applications when logging out"
87msgstr "ನಿರ್ಗಮಿಸುವಾಗ ಚಾಲನೆಯಲ್ಲಿರುವ ಅನ್ವಯಗಳನ್ನು ಸ್ವಯಂಚಾಲಿತವಾಗಿ ನೆನಪಿಟ್ಟುಕೊ (_A)"
88
89#: ../data/session-properties.ui.h:4
90msgid "_Remember Currently Running Applications"
91msgstr "ಪ್ರಸಕ್ತ ಚಾಲನೆಯಲ್ಲಿರುವ ಅನ್ವಯವನ್ನು ನೆನಪಿಟ್ಟುಕೊ (_R)"
92
93#: ../data/session-properties.ui.h:5
94msgid "Options"
95msgstr "ಆಯ್ಕೆಗಳು"
96
97#: ../data/session-properties.ui.h:6
98msgid "Browse…"
99msgstr "ವೀಕ್ಷಿಸು..."
100
101#: ../data/session-properties.ui.h:7
102msgid "Comm_ent:"
103msgstr "ಟಿಪ್ಪಣಿ (_e):"
104
105#: ../data/session-properties.ui.h:8
106msgid "Co_mmand:"
107msgstr "ಆಜ್ಞೆ (_m):"
108
109#: ../data/session-properties.ui.h:9
110msgid "_Name:"
111msgstr "ಹೆಸರು (_N):"
112
113#: ../gnome-session/gsm-fail-whale-dialog.c:321
114msgid "Oh no!  Something has gone wrong."
115msgstr "ಓಹ್ ಛೇ! ಎಲ್ಲೋ ಏನೋ ತಪ್ಪಾಗಿದೆ."
116
117#: ../gnome-session/gsm-fail-whale-dialog.c:328
118msgid ""
119"A problem has occurred and the system can't recover. Please contact a system "
120"administrator"
121msgstr ""
122"ಒಂದು ತೊಂದರೆ ಉಂಟಾಗಿದೆ ಮತ್ತು ವ್ಯವಸ್ಥೆಯನ್ನು ಪುನಶ್ಚೇತನಗೊಳಿಸಲು ಸಾಧ್ಯವಿಲ್ಲ. "
123"ದಯವಿಟ್ಟು ನಿಮ್ಮ "
124"ಗಣಕ ವ್ಯವಸ್ಥಾಪಕರನ್ನು ಸಂಪರ್ಕಸಿ."
125
126#: ../gnome-session/gsm-fail-whale-dialog.c:330
127msgid ""
128"A problem has occurred and the system can't recover. All extensions have "
129"been disabled as a precaution."
130msgstr ""
131"ಒಂದು ತೊಂದರೆ ಉಂಟಾಗಿದೆ ಮತ್ತು ವ್ಯವಸ್ಥೆಯನ್ನು ಪುನಶ್ಚೇತನಗೊಳಿಸಲು ಸಾಧ್ಯವಿಲ್ಲ. "
132"ಸುರಕ್ಷತೆಯ "
133"ದೃಷ್ಟಿಯಿಂದ ಎಲ್ಲಾ ವಿಸ್ತರಣೆಯಗಳನ್ನು ನಿಷ್ಕ್ರಿಯಗೊಳಿಸಲಾಗಿದೆ."
134
135#: ../gnome-session/gsm-fail-whale-dialog.c:332
136msgid ""
137"A problem has occurred and the system can't recover.\n"
138"Please log out and try again."
139msgstr ""
140"ಒಂದು ತೊಂದರೆ ಉಂಟಾಗಿದೆ ಮತ್ತು ವ್ಯವಸ್ಥೆಯನ್ನು ಪುನಶ್ಚೇತನಗೊಳಿಸಲು ಸಾಧ್ಯವಿಲ್ಲ.\n"
141"ದಯವಿಟ್ಟು ನಿರ್ಗಮಿಸಿ ಮತ್ತು ಇನ್ನೊಮ್ಮೆ ಪ್ರಯತ್ನಿಸಿ."
142
143#: ../gnome-session/gsm-fail-whale-dialog.c:347
144msgid "_Log Out"
145msgstr "ನಿರ್ಗಮಿಸು (_L)"
146
147#: ../gnome-session/gsm-fail-whale-dialog.c:369 ../gnome-session/main.c:305
148msgid "Enable debugging code"
149msgstr "ದೋಷನಿವಾರಣ ಕೋಡ್ ಅನ್ನು ಶಕ್ತಗೊಳಿಸು"
150
151#: ../gnome-session/gsm-fail-whale-dialog.c:370
152msgid "Allow logout"
153msgstr "ನಿರ್ಗಮನಕ್ಕೆ ಅನುಮತಿಸು"
154
155#: ../gnome-session/gsm-fail-whale-dialog.c:371
156msgid "Show extension warning"
157msgstr "ವಿಸ್ತರಣೆಯ ಎಚ್ಚರಿಕೆಯನ್ನು ತೋರಿಸು"
158
159#: ../gnome-session/gsm-manager.c:1271 ../gnome-session/gsm-manager.c:2043
160msgid "Not responding"
161msgstr "ಪ್ರತಿಕ್ರಿಯಿಸುತ್ತಿಲ್ಲ"
162
163#: ../gnome-session/gsm-util.c:382
164msgid "_Log out"
165msgstr "ನಿರ್ಗಮಿಸು (_L)"
166
167#. It'd be really surprising to reach this code: if we're here,
168#. * then the XSMP client already has set several XSMP
169#. * properties. But it could still be that SmProgram is not set.
170#.
171#: ../gnome-session/gsm-xsmp-client.c:557
172msgid "Remembered Application"
173msgstr "ನೆನಪಿಟ್ಟುಕೊಳ್ಳಲಾದ ಅನ್ವಯ"
174
175#: ../gnome-session/gsm-xsmp-client.c:1207
176msgid "This program is blocking logout."
177msgstr "ಈ ಕ್ರಮವಿಧಿಯು ನಿರ್ಗಮನವನ್ನು ತಡೆಯುತ್ತಿದೆ."
178
179#: ../gnome-session/gsm-xsmp-server.c:340
180msgid ""
181"Refusing new client connection because the session is currently being shut "
182"down\n"
183msgstr ""
184"ಹೊಸ ಕ್ಲೈಂಟ್ ಸಂಪರ್ಕಗಳನ್ನು ತಿರಸ್ಕರಿಸಲಾಗುತ್ತಿದೆ ಏಕೆಂದರೆ ಅಧೀವೇಶವನವು ಈಗ "
185"ಮುಚ್ಚಲ್ಪಡುತ್ತಿದೆ\n"
186
187#: ../gnome-session/gsm-xsmp-server.c:609
188#, c-format
189msgid "Could not create ICE listening socket: %s"
190msgstr "ICE ಆಲಿಸುವ ಸಾಕೆಟ್ ಅನ್ನು ನಿರ್ಮಿಸಲು ಸಾಧ್ಯವಾಗಿಲ್ಲ: %s"
191
192#: ../gnome-session/main.c:303
193msgid "Override standard autostart directories"
194msgstr "ರೂಢಿಗತ ಸ್ವಯಂಚಾಲನಾ ಕೋಶಗಳನ್ನು ಅತಿಕ್ರಮಿಸು"
195
196#: ../gnome-session/main.c:303
197msgid "AUTOSTART_DIR"
198msgstr "AUTOSTART_DIR"
199
200#: ../gnome-session/main.c:304
201msgid "Session to use"
202msgstr "ಬಳಸಬೇಕಿರುವ ಅಧಿವೇಶನ"
203
204#: ../gnome-session/main.c:304
205msgid "SESSION_NAME"
206msgstr "SESSION_NAME"
207
208#: ../gnome-session/main.c:306
209msgid "Do not load user-specified applications"
210msgstr "ಬಳಕೆದಾರ-ಸೂಚಿತ ಅನ್ವಯಗಳನ್ನು ಲೋಡ್ ಮಾಡಬೇಡ"
211
212#: ../gnome-session/main.c:307
213msgid "Version of this application"
214msgstr "ಈ ಅನ್ವಯದ ಆವೃತ್ತಿ"
215
216#. Translators: the 'fail whale' is the black dialog we show when something goes seriously wrong
217#: ../gnome-session/main.c:309
218msgid "Show the fail whale dialog for testing"
219msgstr "ಪರೀಕ್ಷೆಗಾಗಿ ಫೈಲ್ ವೇಲ್ ಸಂವಾದವನ್ನು ತೋರಿಸು"
220
221#: ../gnome-session/main.c:342
222msgid " - the GNOME session manager"
223msgstr "- GNOME ಅಧಿವೇಶನ ವ್ಯವಸ್ಥಾಪಕ"
224
225#: ../tools/gnome-session-inhibit.c:108
226#, c-format
227msgid ""
228"%s [OPTION...] COMMAND\n"
229"\n"
230"Execute COMMAND while inhibiting some session functionality.\n"
231"\n"
232"  -h, --help        Show this help\n"
233"  --version         Show program version\n"
234"  --app-id ID       The application id to use\n"
235"                    when inhibiting (optional)\n"
236"  --reason REASON   The reason for inhibiting (optional)\n"
237"  --inhibit ARG     Things to inhibit, colon-separated list of:\n"
238"                    logout, switch-user, suspend, idle, automount\n"
239"  --inhibit-only    Do not launch COMMAND and wait forever instead\n"
240"\n"
241"If no --inhibit option is specified, idle is assumed.\n"
242msgstr ""
243"%s [OPTION...] COMMAND\n"
244"\n"
245"ಕೆಲವು ಅಧಿವೇಶನ ಕಾರ್ಯಶೀಲತೆಯನ್ನು ತಡೆಯುವ ಮೂಲಕ COMMAND ಅನ್ನು ಕಾರ್ಯಗತಗೊಳಿಸಿ.\n"
246"\n"
247"  -h, --help        ಈ ನೆರವನ್ನು ತೋರಿಸು\n"
248"  --version         ಕಾರ್ಯಕ್ರಮದ ಆವೃತ್ತಿಯನ್ನು ತೋರಿಸು\n"
249"  --app-id ID       ತಡೆಹಿಡಿಯುವಾಗ ಬಳಸಬೇಕಿರುವ \n"
250"                    ಅನ್ವಯದ id (ಐಚ್ಛಿಕ)\n"
251"  --reason REASON   ತಡೆಹಿಡಿಯಲು ಕಾರಣ (ಐಚ್ಛಿಕ)\n"
252"  --inhibit ARG     ತಡೆಹಿಡಿಯಬೇಕಿರುವ ವಿಷಯಗಳು, ವಿರಾಮಚಿಹ್ನೆಯಿಂದ ಬೇರ್ಪಡಿಸಲಾದ "
253"ಇವುಗಳ "
254"ಪಟ್ಟಿ:\n"
255"                    ನಿರ್ಗಮನ, ಬಳಕೆದಾರನನ್ನು-ಬದಲಿಸು, ಸ್ಥಗಿತಗೊಳಿಸು, ಜಡ, "
256"ಸ್ವಯಂಏರಿಸುವಿಕೆ\n"
257"  --inhibit-only   COMMAND ಅನ್ನು ಆರಂಭಿಸಬೇಡ ಮತ್ತು ಬದಲಿಗೆ ಯಾವಾಗಲೂ ಕಾಯುತ್ತಿರು\n"
258"\n"
259"ಯಾವುದೆ --inhibit ಆಯ್ಕೆಯನ್ನು ಸೂಚಿಸದೆ ಇದ್ದಲ್ಲಿ, ಜಡ (idle) ಎಂದು ಊಹಿಸಲಾಗುತ್ತದೆ.\n"
260
261#: ../tools/gnome-session-inhibit.c:146
262#, c-format
263msgid "Failed to execute %s\n"
264msgstr "%s ಕಾರ್ಯಗತಗೊಳಿಸಲು ವಿಫಲಗೊಂಡಿದೆ\n"
265
266#: ../tools/gnome-session-inhibit.c:206 ../tools/gnome-session-inhibit.c:216
267#: ../tools/gnome-session-inhibit.c:226
268#, c-format
269msgid "%s requires an argument\n"
270msgstr "%s ಒಂದು ಆರ್ಗ್ಯುಮೆಂಟಿನ ಅಗತ್ಯವಿರುತ್ತದೆ\n"
271
272#: ../tools/gnome-session-selector.c:61
273#, c-format
274msgid "Session %d"
275msgstr "ಅಧಿವೇಶನ %d"
276
277#: ../tools/gnome-session-selector.c:107
278msgid ""
279"Session names are not allowed to start with ‘.’ or contain ‘/’ characters"
280msgstr "ಅಧಿವೇಶನದ ಹೆಸರುಗಳು ’.’ ಅಥವಾ ’/’ ಅಕ್ಷರಗಳನ್ನು ಹೊಂದಿರುವಂತಿಲ್ಲ"
281
282#: ../tools/gnome-session-selector.c:111
283msgid "Session names are not allowed to start with ‘.’"
284msgstr "ಅಧಿವೇಶನದ ಹೆಸರುಗಳು ಒಂದು ’.’ ಅಕ್ಷರದಿಂದ ಆರಂಭಿಸುವಂತಿಲ್ಲ"
285
286#: ../tools/gnome-session-selector.c:115
287msgid "Session names are not allowed to contain ‘/’ characters"
288msgstr "ಅಧಿವೇಶನದ ಹೆಸರುಗಳು ’/’ ಅಕ್ಷರಗಳನ್ನು ಹೊಂದಿರುವಂತಿಲ್ಲ"
289
290#: ../tools/gnome-session-selector.c:123
291#, c-format
292msgid "A session named ‘%s’ already exists"
293msgstr "’%s’ ಎಂಬ ಹೆಸರಿನ ಅಧಿವೇಶನವೊಂದು ಈಗಾಗಲೆ ಅಸ್ತಿತ್ವದಲ್ಲಿದೆ"
294
295#: ../tools/gnome-session-quit.c:51
296msgid "Log out"
297msgstr "ನಿರ್ಗಮಿಸು"
298
299#: ../tools/gnome-session-quit.c:52
300msgid "Power off"
301msgstr "ಸ್ಥಗಿತಗೊಳಿಸು"
302
303#: ../tools/gnome-session-quit.c:53
304msgid "Reboot"
305msgstr "ಮರಳಿ ಬೂಟ್ ಮಾಡು"
306
307#: ../tools/gnome-session-quit.c:54
308msgid "Ignoring any existing inhibitors"
309msgstr "ಯಾವುದೆ ಪ್ರತಿರೋಧಗಳಿದ್ದರೂ ಅವನ್ನು ಕಡೆಗಣಿಸು"
310
311#: ../tools/gnome-session-quit.c:55
312msgid "Don't prompt for user confirmation"
313msgstr "ಬಳಕೆದಾರರಿಂದ ಖಚಿತಪಡಿಸುವಂತೆ ಕೇಳಬೇಡ"
314
315#: ../tools/gnome-session-quit.c:89 ../tools/gnome-session-quit.c:99
316msgid "Could not connect to the session manager"
317msgstr "ಅಧಿವೇಶನ ವ್ಯವಸ್ಥಾಪಕನೊಂದಿಗೆ ಸಂಪರ್ಕ ಹೊಂದಲು ಸಾಧ್ಯವಾಗಿಲ್ಲ"
318
319#: ../tools/gnome-session-quit.c:201
320msgid "Program called with conflicting options"
321msgstr "ಅಸಮಂಜಸ ಆಯ್ಕೆಗಳೊಂದಿಗೆ ಕ್ರಮವಿಧಿಯನ್ನು ಕರೆಯಲಾಗಿದೆ"
322
323#~ msgid "Select Command"
324#~ msgstr "ಆದೇಶವನ್ನು ಆರಿಸು"
325
326#~ msgid "Add Startup Program"
327#~ msgstr "ಆರಂಭಿಕ ಕ್ರಮವಿಧಿಯನ್ನು ಸೇರಿಸು"
328
329#~ msgid "Edit Startup Program"
330#~ msgstr "ಆರಂಭಿಕ ಕ್ರಮವಿಧಿಯನ್ನು ಸಂಪಾದಿಸು"
331
332#~ msgid "The startup command cannot be empty"
333#~ msgstr "ಆರಂಭಿಕ ಆದೇಶವು ಖಾಲಿ ಇರುವಂತಿಲ್ಲ"
334
335#~ msgid "The startup command is not valid"
336#~ msgstr "ಆರಂಭಿಕ ಆದೇಶವು ಮಾನ್ಯವಾದುದಲ್ಲ"
337
338#~ msgid "Enabled"
339#~ msgstr "ಶಕ್ತಗೊಂಡ"
340
341#~ msgid "Icon"
342#~ msgstr "ಚಿಹ್ನೆ"
343
344#~ msgid "Program"
345#~ msgstr "ಕ್ರಮವಿಧಿ"
346
347#~ msgid "Startup Applications Preferences"
348#~ msgstr "ಆರಂಭಿಕ ಅನ್ವಯಗಳ ಆದ್ಯತೆಗಳು"
349
350#~ msgid "No name"
351#~ msgstr "ಯಾವುದೆ ಹೆಸರಿಲ್ಲ"
352
353#~ msgid "No description"
354#~ msgstr "ಯಾವುದೆ ವಿವರಣೆ ಇಲ್ಲ"
355
356#~ msgid "Could not display help document"
357#~ msgstr "ನೆರವಿನ ದಸ್ತಾವೇಜನ್ನು ತೋರಿಸಲು ಸಾಧ್ಯವಾಗಿಲ್ಲ"
358
359#~ msgid "Some programs are still running:"
360#~ msgstr "ಕೆಲವು ಕ್ರಮವಿಧಿಗಳು ಇನ್ನೂ ಚಾಲನೆಯಲ್ಲಿವೆ:"
361
362#~ msgid "Startup Applications"
363#~ msgstr "ಆರಂಭಿಕ ಅನ್ವಯಗಳು"
364
365#~ msgid "Choose what applications to start when you log in"
366#~ msgstr "ನೀವು ಪ್ರವೇಶಿಸಿದಾಗ ಯಾವ ಅನ್ವಯವನ್ನು ಆರಂಭಿಸಬೇಕು ಎನ್ನುವುದನ್ನು ಆಯ್ಕೆ ಮಾಡಿ"
367
368#~ msgid "File is not a valid .desktop file"
369#~ msgstr "ಕಡತವು ಮಾನ್ಯವಾದ .desktop ಕಡತವಾಗಿಲ್ಲ"
370
371#~ msgid "Unrecognized desktop file Version '%s'"
372#~ msgstr "ಗುರುತಿಸಲಾಗದ ಗಣಕತೆರೆ ಕಡತದ ಆವೃತ್ತಿ '%s'"
373
374#~ msgid "Starting %s"
375#~ msgstr "%s ಅನ್ನು ಆರಂಭಿಸಲಾಗುತ್ತಿದೆ"
376
377#~ msgid "Application does not accept documents on command line"
378#~ msgstr "ಅನ್ವಯವು ಆಜ್ಞಾ ಸಾಲಿನಲ್ಲಿ ದಸ್ತಾವೇಜುಗಳನ್ನು ಅಂಗೀಕರಿಸುವುದಿಲ್ಲ"
379
380#~ msgid "Unrecognized launch option: %d"
381#~ msgstr "ಗುರುತಿಸಲಾಗದ ಆರಂಭಿಕ ಆಯ್ಕೆ: %d"
382
383#~ msgid "Can't pass document URIs to a 'Type=Link' desktop entry"
384#~ msgstr "ಒಂದು 'Type=Link' ಗಣಕತೆರೆ ನಮೂದು ದಸ್ತಾವೇಜು URIಗಳನ್ನು ರವಾನಿಸಲು ಸಾಧ್ಯವಿಲ್ಲ"
385
386#~ msgid "Not a launchable item"
387#~ msgstr "ಆರಂಭಿಸಬಹುದಾದ ಅಂಶವಾಗಿಲ್ಲ"
388
389#~ msgid "Disable connection to session manager"
390#~ msgstr "ಅಧಿವೇಶನ ವ್ಯವಸ್ಥಾಪಕದೊಂದಿಗಿನ ಸಂಪರ್ಕವನ್ನು ಅಶಕ್ತಗೊಳಿಸು"
391
392#~ msgid "Specify file containing saved configuration"
393#~ msgstr "ಉಳಿಸಲಾದ ಸಂರಚನೆಯನ್ನು ಹೊಂದಿರುವ ಕಡತವನ್ನು ಸೂಚಿಸಿ"
394
395#~ msgid "FILE"
396#~ msgstr "FILE"
397
398#~ msgid "Specify session management ID"
399#~ msgstr "ಅಧಿವೇಶನ ವ್ಯವಸ್ಥಾಪಕ ID ಯನ್ನು ಸೂಚಿಸಿ"
400
401#~ msgid "ID"
402#~ msgstr "ID"
403
404#~ msgid "Session management options:"
405#~ msgstr "ಅಧಿವೇಶನ ವ್ಯವಸ್ಥಾಪಕ ಆಯ್ಕೆಗಳು:"
406
407#~ msgid "Show session management options"
408#~ msgstr "ಅಧಿವೇಶನದ ವ್ಯವಸ್ಥಾಪಕ ಆಯ್ಕೆಗಳನ್ನು ತೋರಿಸು"
409
410#~ msgid "Unknown"
411#~ msgstr "ತಿಳಿಯದ"
412
413#~ msgid "A program is still running:"
414#~ msgstr "ಒಂದು ಕ್ರಮವಿಧಿಗಳು ಇನ್ನೂ ಚಾಲನೆಯಲ್ಲಿವೆ:"
415
416#~ msgid ""
417#~ "Waiting for the program to finish. Interrupting the program may cause you "
418#~ "to lose work."
419#~ msgstr ""
420#~ "ಕ್ರಮವಿಧಿಗಳು ಅಂತ್ಯಗೊಳ್ಳುವವರೆಗೆ ಕಾಯಲಾಗುತ್ತಿದೆ.  ಈ ಕ್ರಮವಿಧಿಗಳನ್ನು ಮಧ್ಯದಲ್ಲಿ "
421#~ "ತಡೆಯುವುದರಿಂದ ನಿಮ್ಮ ಕೆಲಸವು ನಾಶಗೊಳ್ಳಬಹುದು."
422
423#~ msgid ""
424#~ "Waiting for programs to finish. Interrupting these programs may cause you "
425#~ "to lose work."
426#~ msgstr ""
427#~ "ಕ್ರಮವಿಧಿಗಳು ಅಂತ್ಯಗೊಳ್ಳುವವರೆಗೆ ಕಾಯಲಾಗುತ್ತಿದೆ.  ಈ ಕ್ರಮವಿಧಿಗಳನ್ನುನ್ನು ಮಧ್ಯದಲ್ಲಿ "
428#~ "ತಡೆಯುವುದರಿಂದ ನಿಮ್ಮ ಕೆಲಸವು ನಾಶಗೊಳ್ಳಬಹುದು."
429
430#~ msgid "Switch User Anyway"
431#~ msgstr "ಪರವಾಗಿಲ್ಲ ಬಳಕೆದಾರನನ್ನು ಬದಲಾಯಿಸು"
432
433#~ msgid "Log Out Anyway"
434#~ msgstr "ಪರವಾಗಿಲ್ಲ ನಿರ್ಗಮಿಸು"
435
436#~ msgid "Suspend Anyway"
437#~ msgstr "ಪರವಾಗಿಲ್ಲ ತಾತ್ಕಾಲಿಕ ಸ್ಥಗಿತಗೊಳಿಸು"
438
439#~ msgid "Hibernate Anyway"
440#~ msgstr "ಪರವಾಗಿಲ್ಲ ಹೈಬರ್ನೇಟ್ ಮಾಡು"
441
442#~ msgid "Shut Down Anyway"
443#~ msgstr "ಪರವಾಗಿಲ್ಲ ಮುಚ್ಚು"
444
445#~ msgid "Restart Anyway"
446#~ msgstr "ಪರವಾಗಿಲ್ಲ ಮರಳಿ ಬೂಟ್ ಮಾಡು"
447
448#~ msgid "Lock Screen"
449#~ msgstr "ತೆರೆಯನ್ನು ಲಾಕ್ ಮಾಡು"
450
451#~ msgid "Cancel"
452#~ msgstr "ರದ್ದುಗೊಳಿಸು"
453
454#~ msgid "You will be automatically logged out in %d second."
455#~ msgid_plural "You will be automatically logged out in %d seconds."
456#~ msgstr[0] "ನೀವು ಸ್ವಯಂಚಾಲಿತವಾಗಿ %d ಸೆಕೆಂಡಿನಲ್ಲಿ ನಿರ್ಗಮಿಸಲಿದ್ದೀರಿ."
457#~ msgstr[1] "ನೀವು ಸ್ವಯಂಚಾಲಿತವಾಗಿ %d ಸೆಕೆಂಡುಗಳಲ್ಲಿ ನಿರ್ಗಮಿಸಲಿದ್ದೀರಿ."
458
459#~ msgid "This system will be automatically shut down in %d second."
460#~ msgid_plural "This system will be automatically shut down in %d seconds."
461#~ msgstr[0] "ಗಣಕವು ಸ್ವಯಂಚಾಲಿತವಾಗಿ %d ಸೆಕೆಂಡಿನಲ್ಲಿ ಮುಚ್ಚಲ್ಪಡುತ್ತದೆ."
462#~ msgstr[1] "ಗಣಕವು ಸ್ವಯಂಚಾಲಿತವಾಗಿ %d ಸೆಕೆಂಡುಗಳಲ್ಲಿ ಮುಚ್ಚಲ್ಪಡುತ್ತದೆ."
463
464#~ msgid "This system will be automatically restarted in %d second."
465#~ msgid_plural "This system will be automatically restarted in %d seconds."
466#~ msgstr[0] "ಗಣಕವು ಸ್ವಯಂಚಾಲಿತವಾಗಿ %d ಸೆಕೆಂಡಿನಲ್ಲಿ ಮರಳಿ ಆರಂಭಗೊಳ್ಳುತ್ತದೆ."
467#~ msgstr[1] "ಗಣಕವು ಸ್ವಯಂಚಾಲಿತವಾಗಿ %d ಸೆಕೆಂಡುಗಳಲ್ಲಿ ಮರಳಿ ಆರಂಭಗೊಳ್ಳುತ್ತದೆ."
468
469#~ msgid "You are currently logged in as \"%s\"."
470#~ msgstr "ನೀವು ಪ್ರಸಕ್ತ \"%s\" ಆಗಿ ಪ್ರವೇಶಿಸಿದ್ದೀರಿ."
471
472#~ msgid "Log out of this system now?"
473#~ msgstr "ಈ ಗಣಕದಿಂದ ಈಗಲೆ ನಿರ್ಗಮಿಸಬೇಕೆ?"
474
475#~ msgid "_Switch User"
476#~ msgstr "ಬಳಕೆದಾರರನ್ನು ಬದಲಾಯಿಸು (_S)"
477
478#~ msgid "Shut down this system now?"
479#~ msgstr "ಈ ಗಣಕವನ್ನು ಈಗಲೆ ಮುಚ್ಚಬೇಕೆ?"
480
481#~ msgid "S_uspend"
482#~ msgstr "ತಾತ್ಕಾಲಿಕ ಸ್ಥಗಿತಗೊಳಿಸು (_u)"
483
484#~ msgid "_Hibernate"
485#~ msgstr "ಹೈಬರ್ನೇಟ್ (_H)"
486
487#~ msgid "_Restart"
488#~ msgstr "ಮತ್ತೆ ಆರಂಭಿಸು (_R)"
489
490#~ msgid "_Shut Down"
491#~ msgstr "ಮುಚ್ಚು (_S)"
492
493#~ msgid "Restart this system now?"
494#~ msgstr "ಈ ಗಣಕವನ್ನು ಈಗಲೆ ಮರಳಿ ಆರಂಭಿಸಬೇಕೆ?"
495